9 lines
2.5 KiB
Markdown
9 lines
2.5 KiB
Markdown
|
ಇಸ್ರಾಯೇಲ್ ಜನರಲ್ಲಿ ಅನೇಕರು ಬೀಳುವುದಕ್ಕೂ ಏಳುವುದಕ್ಕೂ ಈತನು ಕಾರಣನಾಗಿರುವನು
|
||
|
|
||
|
ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದಾಗಿದೆ "ಇಸ್ರಾಯೇಲಿನಲ್ಲಿ ಅನೇಕ ಜನರು ದೇವರಿಂದ ದೂರವಾಗಲು ಮತ್ತು ದೇವರಿಗೆ ಹತ್ತಿರವಾಗಲು ಕಾರಣನಾಗಿರುವನು." ಈ ರೂಪಕಾಲಂಕರಾದಲ್ಲಿ ದೇವರಿಂದ ದೂರವಾಗುವುದು ಮತ್ತು ದೇವರಿಗೆ ಹತ್ತಿರವಾಗುವುದನ್ನು "ಬೀಳುವುದು" ಮತ್ತು "ಏಳುವುದು" ಎಂಬದಾಗಿ ಸೂಚಿಸಲಾಗಿದೆ. ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದಾಗಿದೆ "ಇಸ್ರಾಯೇಲ್ಯರಲ್ಲಿ ಕೆಲವರು ದೇವರಿಂದ ದೂರವಾಗಲು ಮತ್ತು ಕೆಲವು ದೇವರಿಗೆ ಹತ್ತಿರವಾಗಲು ದೇವರು ತಾನೇ ಯೋಜನೆಯನ್ನು ರೂಪಿಸಿದ್ದಾನೆ." (ರೂಪಕಾಲಂಕಾರ ನೋಡಿರಿ)
|
||
|
# ಖಡ್ಗವು ನಿನ್ನ ಆತ್ಮವನ್ನೇ ತಿವಿಯುವುದು
|
||
|
|
||
|
ಈ ರೂಪಕಾಲಂಕಾರವು ಮರಿಯಳು ಅನುಭವಿಸುವ ಆಳವಾದ ದುಃಖವನ್ನು ಸೂಚಿಸುತ್ತದೆ. ಇದನ್ನು ಈ ರೀತಿಯಾಗಿಯೂ ಭಾಷಾಂತರ ಮಾಡಬಹುದು "ನೀನು ಆಳವಾಗಿ ದುಃಖಿಸುವೆ" ಅಥವಾ "ಕತ್ತಿಗೆ ಹೃದಯವನ್ನು ತಿವಿಯುವಂತೆ ನಿನ್ನ ದುಃಖವು ಬಹಳ ನೋವಿನಿಂದ ಕೂಡಿರುವುದು" ಅಥವಾ "ನಿನ್ನ ಹೃದಯವು ಒಡೆದುಹೋಗುವುದು." (ರೂಪಕಾಲಂಕಾರ ನೋಡಿರಿ)
|
||
|
# ಅನೇಕ ಹೃದಯಗಳ ಆಲೋಚನೆಗಳು ಪ್ರಕಟವಾಗುವವು
|
||
|
|
||
|
ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದು "ಅನೇಕ ಜನರ ಆಲೋಚನೆಗಳು ಪ್ರಕಟವಾಗುವವು" ಅಥವಾ "ಅನೇಕ ಜನರು ನಿಜವಾಗಿಯೂ ದೇವರ ಬಗ್ಗೆ ಆಲೋಚಿಸುವವರಾಗಿದ್ದಾರೆ ಎಂಬದು ಗೊತ್ತಾಗುವುದು."
|