Sat Oct 14 2017 23:56:09 GMT+0530 (India Standard Time)

This commit is contained in:
vinaykumar 2017-10-14 23:56:09 +05:30
parent a449a68ec1
commit 46cc70b666
4 changed files with 4 additions and 4 deletions

View File

@ -1 +1 @@
\v 19 \v 20 \v 21 Conflict Parsing Error
\v 19 \v 20 \v 21 ಆ ದರ್ಶನದ ಕುರಿತಾಗಿ ಯೋಚನೆ ಮಾಡುತ್ತಿರಲು ದೇವರಾತ್ಮನು ಅವನಿಗೆ ಅಗೋ ಮೂವರು ಮನುಷ್ಯರು ನಿನ್ನನ್ನು ವಿಚಾರಿಸುತ್ತಾರೆ; 20ನೀನೆದ್ದು ಕೆಳಗಿಳಿದು ಏನೂ ಸಂಶಯಪಡದೆ ಅವರ ಜೊತೆಯಲ್ಲಿ ಹೋಗು, ನಾನೇ ಅವರನ್ನು ಕಳುಹಿಸಿದ್ದೇನೆ>> ಎಂದು ಹೇಳಿದನು. 21ಪೇತ್ರನು ಕೆಳಗಿಳಿದು ಆ ಮನುಷ್ಯರ ಬಳಿಗೆ ಬಂದು ಇಗೋ, ನೀವು ವಿಚಾರಿಸುವವನು ನಾನೇ; ನೀವು ಬಂದ ಕಾರಣವೇನು? ಎಂದು ಕೇಳಲು

View File

@ -1,2 +1,2 @@
\v 44 \v 45 \v 46 \v 47 \v 48 44 ಪೀತ್ರುದು ಈ ಮಾತಳನ್ನು ಇಂಕಾ ಚೆಪ್ಪುತುನ್ನಪ್ಪುದು ವಾಡಿ ವಾಕ್ಯನು ಚೆಪ್ಪಿನವಾಲಂದರಿ ಪೆಯಿಂಸ ಪವಿತ್ರಾತ್ಮವರಮು ತಗ್ಗಿಂಡಿ
45 ಪೀತ್ರುದು ಸಂಗದಮು ವಚ್ಚಿನ ಯೆಯೂದ್ಯರಾದ ವಿಸ್ವಾಸಿಲು ಅದಗಿನಪ್ಪುದು -ವೀರೇ ಜನಾಲಿಕೂ ದಾನಮ್ಚೀಯಪದಿ ಅಣಿ ಆಸ್ಚ್ರ್ಯಂ ಪದ್ದರು ನದಚಿನ ವಿಷಮುನು ಪೀತ್ರುದುಚೂಸಿ
45 ಪೀತ್ರುದು ಸಂಗದಮು ವಚ್ಚಿನ ಯೆಯೂದ್ಯರಾದ ವಿಸ್ವಾಸಿಲು ಅದಗಿನಪ್ಪುದು -ವೀರೇ ಜನಾಲಿಕೂ ದಾನಮ್ಚೀಯಪದಿ ಅಣಿ ಆಸ್ಚ್ರ್ಯಂ ಪದ್ದರು ನದಚಿನ ವಿಷಮುನು ಪೀತ್ರುದುಚೂಸಿನಮ್ಮ ಹಾಗೆಯೇ ಪವಿತ್ರಾತ್ಮವರವನ್ನು ಹೊಂದಿದ ಇವರಿಗೆ ದೀಕ್ಷಾಸ್ನಾನವಾಗದಂತೆ ಅಡ್ಡಿಪಡಿಸುವವರು ಯಾರು?ಎಂದು ಹೇಳಿ ಅವರಿಗೆ - ನೀವು ಯೇಸು ಕ್ರಿಸ್ತನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಅಪ್ಪಣೆಕೊಟ್ಟನು. ಆ ಮೇಲೆ ಅವರು ಅವನನ್ನು ಇನ್ನೂ ಕೆಲವು ದಿನ ಅವರೊಂದಿಗೆ ಇರಬೇಕೆಂದು ಬೇಡಿಕೊಂಡರು.

View File

@ -1 +1 @@
\v 6 \v 7 \v 8 Conflict Parsing Error
\v 6 \v 7 \v 8 ದ್ವೀಪದಲ್ಲೆಲ್ಲಾ ಸಂಚಾರಮಾಡಿ ಪಾಫೋಸ್ ಎಂಬ ಊರಿನ ತನಕ ಬಂದು ಅಲ್ಲಿ ಸುಳ್ಳುಪ್ರವಾದಿಯೂ ಮಂತ್ರವಾದಿಯೂ ಆಗಿದ್ದ ‘ಬಾರ್‍ಯೇಸು’ ಎಂಬ ಒಬ್ಬ ಯೆಹೂದ್ಯ ಮನುಷ್ಯನನ್ನು ಕಂಡರು. 7ಅವನು ರಾಜ್ಯ ಪಾಲನಾಗಿದ್ದ ಸೆರ್ಗ್ಯ ಪೌಲನೆಂಬ ಅಧಿಪತಿಯ ಜೊತೆಯಲ್ಲಿದ್ದನು. ಆ ಅಧಿಪತಿಯು ಬುದ್ಧಿವಂತನಾಗಿದ್ದು ಬಾರ್ನಬ ಸೌಲರನ್ನು ತನ್ನ ಬಳಿಗೆ ಕರಸಿ ದೇವರ ವಾಕ್ಯವನ್ನು ಕೇಳುವುದಕ್ಕೆ ಅಪೇಕ್ಷೆ ಪಟ್ಟನು. 8ಆದರೆ ಆ ಅವರಿಗೆ ವಿರೋಧಿಸಿದನು; ಅಧಿಪತಿಯು ಕ್ರಿಸ್ತನಲ್ಲಿ ನಂಬಿಕೆಯಿಡದಂತೆ ಅಡ್ಡಿಮಾಡಲು ಪ್ರಯತ್ನಿಸಿದನು.

View File

@ -1 +1 @@
\v 9 \v 10 Conflict Parsing Error
\v 9 \v 10 ಆಗ ಪೌಲನೆನಿಸಿಕೊಳ್ಳುವ ಸೌಲನು ಪವಿತ್ರಾತ್ಮಭರಿತನಾಗಿ 10ಅವನನ್ನು ದೃಷ್ಟಿಸಿನೋಡಿಎಲೈ, ಎಲ್ಲಾ ಮೋಸದಿಂದಲೂ ಎಲ್ಲಾ ಕೆಟ್ಟತನದಿಂದಲೂ ತುಂಬಿರುವವನೇ, ಸೈತಾನನ ಮಗನೇ, ಎಲ್ಲಾ ನೀತಿಗೂ ವಿರೋಧಿಯೇ, ನೀನು ಕರ್ತನ ನೇರವಾದ ಮಾರ್ಗಗಳನ್ನು ಡೊಂಕು ಮಾಡುವುದನ್ನು ಬಿಡುವುದಿಲ್ಲವೋ?