korama_kfa-x-korama_mat_tex.../04/12.txt

1 line
909 B
Plaintext

12 ಯೇಸು ಯಹೂದದಲ್ಲಿ ಇರುವಾಗ, ಸ್ನಾನಿಕನಾದ ಯೋಹನನ ಶಿಷ್ಯರೂ ಬಂದು ಯೇಸುವಿಗೆ ಅರಸನಾದ ಯೆರೋದನು ಯೋಹನನ್ನು ಸೆರೆಯಲ್ಲಿ ಹಾಕಿದ್ದನೆಂದು ತಿಳಿಸಿದರು. ಆದುದ್ದರಿಂದ ಯೇಸು ನಜರೇತೆಂಬ ಪಟ್ಟಣದ ಗಲಿಲಾಯ ಸೀಮೆಗೆ ಹಿಂತಿರುಗಿದನು. 13ಆಮೇಲೆ ಆತನು ನಜರೇತನ್ನು ಬಿಟ್ಟು ಕಪೆರ್ನಾಮ ಎಂಬ ಪಟ್ಟಣಕ್ಕೆ ಬಂದು ಅಲ್ಲಿ ವಾಸವಾಗಿದ್ದನು. ಜೆಬುಲೋನ್ ಮತ್ತು ನೆಫ್ತಲಿಮ್ ಜನಾಂಗದವರ ಗಲಿಲಾಯ ಸಮುದ್ರವು ಕಪೆರ್ನಾಮದ ಪಕ್ಕದಲ್ಲಿತ್ತು.