1 line
1.2 KiB
Plaintext
1 line
1.2 KiB
Plaintext
18 ಒಂದು ದಿನ ಯೇಸು ಗಲಿಲಾಯ ಸಮುದ್ರದ ಬಳಿ ತಿರುಗಾಡುವಾಗ, ಇಬ್ಬರು ಮನುಷ್ಯರನ್ನು ಕಂಡನು, ಅವರು ಪೇತ್ರನೆನಿಸಿಕೊಳ್ಳುವ ಸೀಮೋನ ಮತ್ತು ಅವನ ತಮ್ಮ ಅಂದ್ರೆಯ. ಅವರು ಸಮುದ್ರದಲ್ಲಿ ಮೀನಿನಬಲೆಯನ್ನು ಬಿಸುತ್ತಿದ್ದರು. ಯಾಕೆಂದರೆ ಹಣ ಸಂಪಾದಿಸಲು ಮೀನುಗಳನ್ನು ಮಾರುತ್ತಿದ್ದರು. 19 ಯೇಸು ಅವರಿಗೆ,'' ನನ್ನ ಜೊತೆ ಬನ್ನಿರಿ ನೀವು ಮೀಗಳನ್ನೂ ಹೇಗೆ ಹಿಡಿಯುತ್ತಿರೋ ಹಾಗೆ ನಾನು ನಿನಗೆ ಜನರನ್ನು ಯಾವರಿತಿಯಾಗಿ ನನ್ನ ಶಿಷ್ಯರನ್ನಗಿ ಮಾಡುಲು ನಿಮಗೆ ಕಲಿಸಿಕೊಡುತೇನೆ ಎಂದು ಹೇಳಿದನು.'' 20 ತಕ್ಷಣವೇ ಅವರು ಮಾಡುತ್ತಿದ್ದ ಕೆಲಸವನ್ನು ಬಿಟ್ಟು ಆತನ ಜೊತೆ ಹೋದರು. |