From 9649b65151afb2c932f55e62dec9599600c054f6 Mon Sep 17 00:00:00 2001 From: tsDesktop Date: Wed, 3 Feb 2016 14:33:51 +0530 Subject: [PATCH] Wed Feb 03 2016 14:33:50 GMT+0530 (India Standard Time) --- 04/12.txt | 1 + 1 file changed, 1 insertion(+) create mode 100644 04/12.txt diff --git a/04/12.txt b/04/12.txt new file mode 100644 index 0000000..1cb56ba --- /dev/null +++ b/04/12.txt @@ -0,0 +1 @@ +12 ಯೇಸು ಯಹೂದದಲ್ಲಿ ಇರುವಾಗ, ಸ್ನಾನಿಕನಾದ ಯೋಹನನ ಶಿಷ್ಯರೂ ಬಂದು ಯೇಸುವಿಗೆ ಅರಸನಾದ ಯೆರೋದನು ಯೋಹನನ್ನು ಸೆರೆಯಲ್ಲಿ ಹಾಕಿದ್ದನೆಂದು ತಿಳಿಸಿದರು. ಆದುದ್ದರಿಂದ ಯೇಸು ನಜರೇತೆಂಬ ಪಟ್ಟಣದ ಗಲಿಲಾಯ ಸೀಮೆಗೆ ಹಿಂತಿರುಗಿದನು. 13ಆಮೇಲೆ ಆತನು ನಜರೇತನ್ನು ಬಿಟ್ಟು ಕಪೆರ್ನಾಮ ಎಂಬ ಪಟ್ಟಣಕ್ಕೆ ಬಂದು ಅಲ್ಲಿ ವಾಸವಾಗಿದ್ದನು. ಜೆಬುಲೋನ್ ಮತ್ತು ನೆಫ್ತಲಿಮ್ ಜನಾಂಗದವರ ಗಲಿಲಾಯ ಸಮುದ್ರವು ಕಪೆರ್ನಾಮದ ಪಕ್ಕದಲ್ಲಿತ್ತು. \ No newline at end of file